ಮಂಗಳವಾರ, ಜುಲೈ 8, 2014

ಒಂದು ಪದ್ಯ : ಹಲವು ಧ್ವನಿ..


ನಿಂತುಕೊಂಡೆ
ಇರುವ ಮರಕ್ಕೆ ;
ಸುತ್ತಾಡಿಕೊಂಡು
ಬಂದ ಹಕ್ಕಿ
ಜಗದ ಕಥೆ ಹೇಳಿತು.
-ಡಾ.ಖಾಡೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ